ಒಕ್ಕೆತ್ತೂರು ಕೊಡಂಗೆಯಲ್ಲಿ ಜರಿಯುವ ಹಂತದಲ್ಲಿರುವ ಗುಡ್ಡ | ಕುಟುಂಬ ಸ್ಥಳಾಂತರ| ಪುತ್ತಿಲ ಪರವಾರ ಭೇಟಿ
ಪುತ್ತೂರು: ಬಾರಿ ಮಳೆಗೆ ಒಕ್ಕೆತ್ತೂರು ಕೊಡಂಗೆ ಸುರೇಶ್ ಎಂಬವರ ಮನೆ ಹಿಂಬದಿಯ ಗುಡ್ಡೆ ಜರಿಯುವ ಹಂತದಲ್ಲಿದ್ದು, ಅವರ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಈ ಕುರಿತು ಪುತ್ತಿಲ ಪರಿವಾರದವರು ಭೇಟಿ ನೀಡಿ ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳ ಜೊತೆ ಮಾತನಾಡಿ ಅವರ ಕುಟುಂಬವನ್ನು ವಿಟ್ಲದ ಪ್ರವಾಸಿ ಬಂಗಲೆಗೆ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತಿಲ ಪರಿವಾರದ ವತಿಯಿಂದ ಆ ಕುಟುಂಬಕ್ಕೆ ಧನಸಹಾಯ ನೀಡಲಾಯಿತು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ವಿಟ್ಲದ ಪ್ರಮುಖರಾದ ರಘುರಾಮ ರೈ, […]
ಒಕ್ಕೆತ್ತೂರು ಕೊಡಂಗೆಯಲ್ಲಿ ಜರಿಯುವ ಹಂತದಲ್ಲಿರುವ ಗುಡ್ಡ | ಕುಟುಂಬ ಸ್ಥಳಾಂತರ| ಪುತ್ತಿಲ ಪರವಾರ ಭೇಟಿ Read More »










