ಅಧಿಕ ಶ್ರಾವಣ ಮಾಸದ ಅಮವಾಸ್ಯೆ | ಆಚರಣೆಯಲ್ಲಿ ಗೊಂದಲ | ಯಾವಾಗ ಆಚರಿಸಬೇಕು –ಇಲ್ಲಿದೆ ಡಿಟೈಲ್ಸ್
ಪುತ್ತೂರು: ಈ ವರ್ಷ ಆಟಿಯಲ್ಲಿ ಎರಡು ಅಮಾವಾಸ್ಯೆ ಬರಲಿದೆ. ಒಂದು ಜುಲೈ 17 ಮತ್ತೊಂದು ಆಗಸ್ಟ್ 16. ಮೊದಲನೆಯದ್ದು ಆಷಾಢಮಾಸದ ಅಮಾವಾಸ್ಯೆ. ಎರಡನೆಯದ್ದು ಅಧಿಕ ಶ್ರಾವಣಮಾಸದ ಅಮಾವಾಸ್ಯೆ. ಹಾಗಿರುವಾಗ ಯಾವ ಅಮಾವಾಸ್ಯೆಯನ್ನು ಆಟಿಅಮಾವಾಸ್ಯೆ ಎಂದು ಆಚರಿಸಬೇಕೆಂಬ ಗೊಂದಲ ಹಲವರಿಗೆ ಇದೆ. ಪ್ರಸ್ತುತ ಆಟಿ ಅಮಾವಾಸ್ಯೆ ಎನ್ನುವ ದಿನವನ್ನು ಶ್ರದ್ಧೆಯಿಂದ ಆಚರಿಸುವ ಕ್ರಮ ಪ್ರಾದೇಶಿಕವಾದದ್ದು. ನಮ್ಮ ಊರಲ್ಲಿ ಇರುವಂತಹ ಕ್ರಮ. ಇಂತಹ ಸಂದರ್ಭದಲ್ಲಿ ಕೆಲವು ಹಬ್ಬಗಳನ್ನು ಎರಡೂ ದಿನಗಳಲ್ಲಿ ಆಚರಿಸುವ ಕ್ರಮ ಇದೆ . ಆದರೆ ಅಟಿ ಅಮಾವಾಸ್ಯೆಯ […]
ಅಧಿಕ ಶ್ರಾವಣ ಮಾಸದ ಅಮವಾಸ್ಯೆ | ಆಚರಣೆಯಲ್ಲಿ ಗೊಂದಲ | ಯಾವಾಗ ಆಚರಿಸಬೇಕು –ಇಲ್ಲಿದೆ ಡಿಟೈಲ್ಸ್ Read More »










