ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು: ಸಿ.ಟಿ. ರವಿ
ಧರ್ಮಸ್ಥಳದ ತೇಜೋವಧೆ ಮಾಡಲು ತನಿಖೆಗೂ ಮೊದಲೇ ತೀರ್ಪು ನೀಡುವ ಕೆಲಸ ಕೆಲವರಿಂದಾಗುತ್ತಿದೆ ಬೆಂಗಳೂರು: ರಾಜ್ಯ ಸರ್ಕಾರ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಲು ಸಾಲು ಹತ್ಯೆಗಳ ತನಿಖೆಗೆ SIT ರಚಿಸಿದ್ದು, ಇದು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ. ತಪ್ಪು ಯಾರೇ ಮಾಡಿರಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು. ಆದರೆ ಕೆಲವರು ತನಿಖೆ ಯಾಗಿ ತೀರ್ಪು ಬರುವುದಕ್ಕೂ ಮೊದಲೇ ತಮ್ಮ ತೀರ್ಪು ನೀಡುತ್ತಿದ್ದು ಇದು ಸ್ವೀಕಾರಾರ್ಹ ಅಲ್ಲ. ಈ ಪ್ರಕರಣದಲ್ಲಿ ಧರ್ಮಸ್ಥಳ ಎಂಬ ಸಂಸ್ಥೆಯನ್ನು, […]
ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು: ಸಿ.ಟಿ. ರವಿ Read More »










