ಕರಾವಳಿಯಲ್ಲಿ ಕಾರುಗಳ ಮಾರಾಟ ಶೇ. 30 ಹೆಚ್ಚಳ
ಜಿಎಸ್‌ಟಿ ಇಳಿಕೆ; ಹಬ್ಬದ ಕೊಡುಗೆಗಳ ಪರಿಣಾಮ ಗರಿಗೆದರಿದ ವ್ಯಾಪಾರ ವಹಿವಾಟು ಮಂಗಳೂರು : ಕೇಂದ್ರ ಸರ್ಕಾರ ಜಿಎಸ್‌ಟಿ ಇಳಿಕೆ ಮಾಡಿದ ಪರಿಣಾಮವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲೂ ವ್ಯಾಪಾ ವಹಿವಾಟುಗಳು ವೃದ್ಧಿ ಕಂಡಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರುಗಳ ಮಾರಾಟ ಶೇ.30ರಷ್ಟು ಏರಿಕೆ ಕಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಬ್ಬದ ಸೀಸನ್‌ನಲ್ಲಿ ವಾಹನಗಳ ಖರೀದಿ ಗಣನೀಯವಾಗಿ ಹೆಚ್ಚಾಗಿದೆ. ಅನೇಕರು ದೀಪಾವಳಿಯನ್ನು ಹೊಸ ವಾಹನಗಳೊಂದಿಗೆ ಸಂಭ್ರಮಿಸಿದ್ದಾರೆ. ದಸರಾದಿಂದಲೇ […]
ಕರಾವಳಿಯಲ್ಲಿ ಕಾರುಗಳ ಮಾರಾಟ ಶೇ. 30 ಹೆಚ್ಚಳ Read More »










