ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ!
ಯೂಟ್ಯೂಬ್ ನೋಡಿ ಸಾಯಿಸುವ ಖತರ್‌ನಾಕ್ ಐಡಿಯಾ ಕಂಡುಕೊಂಡಿದ್ದ ಹೆಂಡತಿ ಹೈದರಾಬಾದ್: ಆಹಾರದಲ್ಲಿ ವಿಷಬೆರೆಸಿ ಸಾಯಿಸುವುದು ಸಾಮಾನ್ಯ ವಿಚಾರ. ಆದರೆ ತೆಲಂಗಾಣದ ಮಹಿಳೆಯೊಬ್ಬಳು ಗಂಡನನ್ನು ಸಾಯಿಸಲು ಬೇರೆಯೇ ಆದ ವಿಧಾನ ಅನುಸರಿಸಿದ್ದಾಳೆ. ಈಕೆ ಕಿವಿಗೆ ವಿಷ ಸುರಿದು ಗಂಡನನ್ನು ಸಾಯಿಸಿದ್ದಾಳೆ. ಈಕೆಗೆ ಈ ಖತರ್‌ನಾಕ್ ಐಡಿಯಾ ಸಿಕ್ಕಿದ್ದು ಯೂಟ್ಯೂಬ್‌ನಲ್ಲಂತೆ. ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾಳೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ ಮೊದಲು ಪೊಲೀಸರಿಗೆ ಕೂಡ ಈ ರೀತಿ […]
ಕಿವಿಗೆ ವಿಷ ಸುರಿದು ಗಂಡನನ್ನು ಕೊಂದ ಮಹಿಳೆ! Read More »










