ನಟ ವಿಜಯ್ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ
ನೂಕು ನುಗ್ಗಲು ಸಂಭವಿಸಲು ಕಾರಣ ಬಹಿರಂಗಪಡಿಸಿದ ಪ್ರಾಥಮಿಕ ತನಿಖೆ ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ತಮಿಳು ನಟ-ರಾಜಕಾರಣಿ ವಿಜಯ್ ದಳಪತಿಯ ರ‍್ಯಾಲಿಯಲ್ಲಿ ಭೀಕರ ಕಾಲ್ತುಳೀತ ಸಂಭವಿಸಲು ಮಿತಿಗಿಂತ ಹಲವು ಪಟ್ಟು ಜನರು ಸೇರಿದ್ದೇ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಮಾರು 10 ಸಾವಿರ ಜನರು ಸೇರಿಸಲು ಅನುಮತಿ ಪಡೆಯಲಾಗಿತ್ತು. ಮೈದಾನದಲ್ಲಿ ಗರಿಷ್ಠ ಎಂದರೆ 50 ಸಾವಿರ ಜನರು ಹಿಡಿಸಬಹುದು. ಆದರೆ ಗಾಗಿ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರು ಹಾಗೂ ಅವರೆಲ್ಲ […]
ನಟ ವಿಜಯ್ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ : ಮೃತರ ಸಂಖ್ಯೆ 38ಕ್ಕೇರಿಕೆ Read More »










