ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪ ಕುರಿತು ಸೆಬಿ ತನಿಖೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ
ದೆಹಲಿ: ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪ ಕುರಿತು ನಿಯಂತ್ರಕ ಸಂಸ್ಥೆ ಸೆಬೆ ತನಿಖೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ.ಜನವರಿ 24 ಮತ್ತು ಮಾರ್ಚ್ 1 ರ ನಡುವೆ ಅದಾನಿ ಸಮೂಹ ಸಂಸ್ಥೆಗಳ ಷೇರು ಮೌಲ್ಯಗಳು ಮಾರುಕಟ್ಟೆಯಲ್ಲಿ ಶೇ.60 ರಷ್ಟು ಕುಸಿತ ಕಂಡಿರುವ ಆರೋಪವಿದೆ. ಈ ಕಂಪನಿಗಳ ಷೇರುಗಳಲ್ಲಿನ ಏರಿಳಿತವು ವ್ಯವಸ್ಥಿತ ಮಟ್ಟದಲ್ಲಿ ಯಾವುದೇ ಮಹತ್ವದ ಪರಿಣಾಮ ಬೀರಿಲ್ಲ, ಇದೇ ಅವಧಿಯಲ್ಲಿ ನಿಫ್ಟಿ 50 ಶೇ.4.5ರಷ್ಟು ಕುಸಿದಿದೆ ಎಂದು ಹಣಕಾಸು ಖಾತೆ […]
ಅದಾನಿ ಸಮೂಹ ಸಂಸ್ಥೆಗಳ ವಿರುದ್ಧದ ಆರೋಪ ಕುರಿತು ಸೆಬಿ ತನಿಖೆ: ಸಂಸತ್ತಿಗೆ ಕೇಂದ್ರ ಸರ್ಕಾರ ಮಾಹಿತಿ Read More »










