ಅನ್ಯ ಧರ್ಮದ ಹುಡುಗನನ್ನು ಪ್ರೀತಿಸಿದ ತಂಗಿ: ಜೋಡಿಯನ್ನು ಕೊಂದ ಯುವತಿಯ ಸಹೋದರರು
ಮೊರಾದಾಬಾದ್: ಯುವತಿ ಮತ್ತು ಆಕೆಯ ಮುಸ್ಲಿಂ ಪ್ರಿಯಕರನನ್ನು ಆಕೆಯ ಸಹೋದರರೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾಜಲ್ (19) ಮತ್ತು ಅವಳ ಪ್ರೇಮಿ ಅರ್ಮಾನ್ (27) ಎಂಬಾತನನ್ನು ಮರ್ಯಾದಾ ಹತ್ಯೆ ನಡೆಸಿರುವುದಾಗಿದೆ. ಕಾಜಲ್ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಕೊಲೆಗೀಡಾದ ಇಬ್ಬರೂ ಉಮ್ರಿ ಸಬ್ಜೀಪುರ ನಿವಾಸಿಗಳಾಗಿದ್ದಾರೆ. ಪ್ರೇಮಿಗಳಿಬ್ಬರೂ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಎರಡೂ ಕುಟುಂಬಗಳು ಪೊಲೀಸರಿಗೆ ದೂರು ನೀಡಿದ್ದವು. ಅವರಿಬ್ಬರ ಪತ್ತೆಗಾಗಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಅವರಿಬ್ಬರ ಶವಗಳು ಹಳ್ಳಿಯಿಂದ ಕೆಲವು ಮೀಟರ್ ದೂರದ […]
ಅನ್ಯ ಧರ್ಮದ ಹುಡುಗನನ್ನು ಪ್ರೀತಿಸಿದ ತಂಗಿ: ಜೋಡಿಯನ್ನು ಕೊಂದ ಯುವತಿಯ ಸಹೋದರರು Read More »










