ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್ ಎಚ್ಚರಿಕೆ
ನಾಯಕರ ಹತ್ಯೆಗೆ ಪ್ರತೀಕಾರ ತೀರಿಸಲು ಅಮೆರಿಕದ ಟೆಕ್ ಕಂಪನಿಗಳ ಮೇಲೆ ದಾಳಿ ನಡೆಸುವ ಬೆದರಿಕೆ ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ತನ್ನ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕದ ಆಪಲ್, ಗೂಗಲ್ ಮತ್ತು ಮೆಟಾದಂತಹ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಮಂಗಳವಾರ ಎಚ್ಚರಿಕೆ ನೀಡಿದೆ. ಏಪ್ರಿಲ್ 1ರ ಟೆಹ್ರಾನ್ ಸಮಯ ರಾತ್ರಿ 8 ರಿಂದ ಪ್ರಾರಂಭವಾಗುವ ಈ ದಾಳಿ ಇರಾನ್‌ನಲ್ಲಿ ನಡೆಯುವ ಪ್ರತಿಯೊಂದು ಹತ್ಯೆಗೆ ಪ್ರತೀಕಾರವಾಗಿರುತ್ತದೆ. ಅಮೆರಿಕದ ಕಂಪನಿಗಳು ಘಟಕಗಳು […]
ಆಪಲ್, ಗೂಗಲ್, ಮೆಟಾ ಕಂಪನಿಗಳ ಮೇಲೆ ಇಂದು ರಾತ್ರಿಯಿಂದ ದಾಳಿ : ಅಮೆರಿಕಕ್ಕೆ ಇರಾನ್ ಎಚ್ಚರಿಕೆ Read More »










