ವಿಚ್ಚೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳು ಪೋಲಿಸರ ಕೈ ವಶ
ಮಂಗಳೂರು : ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡಿದ ಪ್ರಕರಣದ ವಿಚ್ಚೆದನಕ್ಕೆ ಸಂಬಂದಿಸಿದಂತೆ ನ್ಯಾಯಲಯಕ್ಕೆ ಹಾಜರಾಗಿದ್ದ ಮಹಿಳೆಯನ್ನು ಹಿಂಬಾಲಿಸಿ ಬೆದರಿಸಿರುವ ಘಟನೆ ನಡೆದಿದೆ. ಮಹಿಳೆಯನ್ನು ಹಿಂಬಾಲಿ ಬೆದರಿಸಿದ ಆರೋಪಿಯರಾದ ಯೋಗೀಶ್ ಮತ್ತು ಸಿಂಚನ್ ಕುಂದರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಮೊಬೈಲನ್ನು ಪರಿಶೀಲಿಸಿದಾಗ, ಮಹಿಳೆ ಹೋಗಿದ್ದ ಆಟೋವನ್ನು ಹಿಂಬಾಲಿಸಿ ತೆಗೆದ ಫೋಟೋಗಳು, ಮಹಿಳೆ ಕೋರ್ಟ್ನಲ್ಲಿ ಇದ್ದಾಗ ತೆಗೆದ ಫೋಟೋಗಳು, ಆಕೆಗೆ ಸಂಬಂಧಿಸಿದ ಇತರ ಫೋಟೋ ಹಾಗೂ ವೀಡಿಯೋಗಳು ಪತ್ತೆಯಾಗಿದೆ. ಈ ವೇಳೆ ವಾಟ್ಸಾಪನ್ನು ಪರಿಶೀಲಿಸಿದಾಗ ಮಹಿಳೆಯ […]
ವಿಚ್ಚೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ಆರೋಪಿಗಳು ಪೋಲಿಸರ ಕೈ ವಶ Read More »









