ವಿದ್ಯಾ ಸಮೃದ್ಧಿ ಲೋಕಾರ್ಪಣೆ
ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಲು ಸಜ್ಜಾಗಿರುವ ಆಪ್ (APP) ವಿದ್ಯಾ ಸಮೃದ್ಧಿಯಲ್ಲಿ ಪ್ರಸಾರವಾಗಲಿರುವ 10ನೆ ತರಗತಿಯ ಪಾಠಗಳ ವಿಡಿಯೋ ಚಿತ್ರೀಕರಣಕ್ಕೆ ಇಂದು ನ್ಯೂಸ್ ಪುತ್ತೂರು ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಜಂಟಿಯಾಗಿ ದೀಪ ಬೆಳಗಿ ಉದ್ಘಾಟನೆಗೈದ shree ಪುಟ್ಟಣ್ಣ ಮತ್ತು ಶ್ರೀ ಶ್ರೀನಿವಾಸ್ ಅವರು ಶುಭ ಹಾರೈಸಿದರು. ಪ್ರೊ. ಪದ್ಮನಾಭ ಅವರು ಆಪ್’ನ ಆಶಯವನ್ನು ವಿಶದಪಡಿಸಿದರು. ಅಕ್ಟೋಬರ್ 20ಕ್ಕೆ ಆಪ್ ಲಭ್ಯವಿದ್ಯಾ ಸಮೃದ್ಧಿ ಆಪ್’ನ ನಿರ್ಮಾಣ ಈಗಾಗಲೇ ಆರಂಭವಾಗಿದ್ದು ಅಕ್ಟೋಬರ್ 20ಕ್ಕೆ ಅದು ವಿದ್ಯಾರ್ಥಿಗಳ ಉಪಯೋಗಕ್ಕೆ […]
ವಿದ್ಯಾ ಸಮೃದ್ಧಿ ಲೋಕಾರ್ಪಣೆ Read More »










