ಇಂದಿನಿಂದ ಮ್ಯಾಚೆಂಸ್ಟರ್ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ
ಗೆಲ್ಲುವುದು ಅಥವಾ ಡ್ರಾ ಸಾಧಿಸಿದರಷ್ಟೇ ಟೀಮ್ ಇಂಡಿಯಾ ಸರಣಿ ಆಸೆ ಜೀವಂತ ಲಂಡನ್ : ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಇಂದಿನಿಂದ ಮ್ಯಾಚೆಂಸ್ಟರ್ನಲ್ಲಿ ಪ್ರಾರಂಭವಾಗಲಿದೆ. ನಾಲ್ಕನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಅತ್ಯಂತ ನಿರ್ಣಾಯಕ. ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಹೀಗಾಗಿ ಮ್ಯಾಚೆಂಸ್ಟರ್ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಮೂರನೇ ಟೆಸ್ಟ್ನಲ್ಲಿ ಗೆಲ್ಲುವ ಚಿನ್ನದಂಥ ಅವಕಾಶವನ್ನು ಕೈಚೆಲ್ಲಿ ಭಾರತ ಈಗ ಪೇಚಾಡುತ್ತಿದೆ. ಆದರೆ […]
ಇಂದಿನಿಂದ ಮ್ಯಾಚೆಂಸ್ಟರ್ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ : ಭಾರತದ ಪಾಲಿಗೆ ನಿರ್ಣಾಯಕ Read More »










