ಉಗ್ರ ಅಮೀರ್ ಹಮ್ಜಾ ಮೇಲೆ ಲಾಹೋರಿನಲ್ಲಿ ಗುಂಡಿನ ದಾಳಿ
ಲಾಹೋರ್: ಉಗ್ರ ಸಂಘಟನೆ ಲಷ್ಕರ್ ಎ ತೈಬಾದ ಸ್ಥಾಪಕ ಸದಸ್ಯ ಅಮೀರ್ ಹಮ್ಜಾನನ್ನು ಅಪರಿಚಿತ ಬಂದೂಕುಧಾರಿಗಳು ಲಾಹೋರಿನಲ್ಲಿ ಗುಂಡಿಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಉಗ್ರ ಹಮ್ಜಾನ ಮೇಲೆ ಸುದ್ದಿ ವಾಹಿನಿಯೊಂದರ ಕಚೇರಿಯ ಹೊರಗೆ ದಾಳಿ ನಡೆಸಿರುವುದಾಗಿದೆ. ತೀವ್ರ ಗಾಯಗಳಾದ ಪರಿಣಾಮ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈತ ಭಾರತದ ವಿರುದ್ಧವೂ ಹಲವಾರು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದಾತ ಎಂದು ತಿಳಿದು ಬಂದಿದೆ. ಅಮೀರ್ ಹಮ್ಮಾ ಅಫಘಾನ್ ಮುಜಾಹಿದ್ದೀನ್ನ ಹಿರಿಯ ಸದಸ್ಯ. ತನ್ನ […]
ಉಗ್ರ ಅಮೀರ್ ಹಮ್ಜಾ ಮೇಲೆ ಲಾಹೋರಿನಲ್ಲಿ ಗುಂಡಿನ ದಾಳಿ Read More »










