ಯಕ್ಷಭಾರತಿಯಿಂದ ಶ್ರೀರಂಗ ತುಲಾಭಾರ ತಾಳಮದ್ದಳೆ
ಧರ್ಮಸ್ಥಳ: ಕನ್ಯಾಡಿಯ ಗಣೇಶ ಪ್ರಸನ್ನದಲ್ಲಿ ಯಕ್ಷಭಾರತಿ (ರಿ) ಕನ್ಯಾಡಿ ತಂಡದಿಂದ ಪ್ರೊ. ಪವನ್ ಕಿರಣ್ ಕೆರೆ ವಿರಚಿತ ಪ್ರಸಂಗ ಶ್ರೀರಂಗ ತುಲಾಭಾರ ತಾಳಮದ್ದಳೆ ಜರಗಿತು. ಭಾಗವತರಾಗಿ ಮಹೇಶ ಕನ್ಯಾಡಿ, ಹಿಮ್ಮೇಳದಲ್ಲಿ ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು. ಅರ್ಥಧಾರಿಗಳಾಗಿ ಶ್ರೀ ಕೃಷ್ಣನ ಪಾತ್ರದಲ್ಲಿ ಹರಿದಾಸ ಗಾಂಭೀರ ಧರ್ಮಸ್ಥಳ, ಸತ್ಯಭಾಮೆಯಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ನಾರದನಾಗಿ ಸುರೇಶ ಕುದ್ರೆಂತ್ತಾಯ ಉಜಿರೆ, ಬಲರಾಮನಾಗಿ ಶಶಿಧರ ಕನ್ಯಾಡಿ, ರುಕ್ಮಿಣಿಯಾಗಿ ಕುI ವೈಷ್ಣವಿ ಜೆ. ರಾವ್ […]
ಯಕ್ಷಭಾರತಿಯಿಂದ ಶ್ರೀರಂಗ ತುಲಾಭಾರ ತಾಳಮದ್ದಳೆ Read More »










