ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ…
21ನೇ ವರ್ಷಕ್ಕೆ ಉಸಿರು ಚೆಲ್ಲಿದ್ದ ಗಣಿತದ ಮೇರು ಪ್ರತಿಭೆಯ ದುರಂತ ಕಥೆ ಫ್ರಾನ್ಸ್ ದೇಶದ ಅತ್ಯಂತ ಪ್ರತಿಭಾವಂತ ಗಣಿತ ತಜ್ಞನ ಬದುಕು ದುರಂತವಾದದ್ದು ಯಾಕೆ? ಆತನ ಕಥೆಯನ್ನು ಓದುತ್ತಾ ಹೋಗಿ.ಅವನ ಹೆಸರು ಎವರೆಸ್ಟ್ ಗಾಲ್ವಾ (Everest Galois). ಆತ ಬದುಕಿದ್ದು 21 ವರ್ಷ ಮಾತ್ರ. ಆದರೆ ಅಷ್ಟರಲ್ಲಿ ಆತ ತಾನೆಷ್ಟು ಪ್ರತಿಭಾವಂತ ಎಂದು ಸಾಬೀತು ಮಾಡಿ ಆಗಿತ್ತು. ಆತನ ಬಾಲ್ಯದ ಒಂದು ಘಟನೆ… ಬಾಲ್ಯದಲ್ಲಿ ಅವನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ತುಂಬ ತಂಟೆ ಮಾಡುತ್ತಿದ್ದ. ಅದನ್ನು ಸಹಿಸಿಕೊಳ್ಳಲು […]
ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ… Read More »










