ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ
ಬೆಳ್ತಂಗಡಿ :- ವಾಗೀಶ್_ ವಿ_ 68* ಅಫೀಷಿಯಲ್ ಪ್ರೊಡಕ್ಷನ್ ನಲ್ಲಿ , ನಿರಂಜನ್ ಗೌಡ ಗುರುವಾಯನಕೆರೆ ಕಥೆ-ಚಿತ್ರಕಥೆ- ಸಂಭಾಷಣೆ- ನಿರ್ದೇಶನ- ಸಾಹಿತ್ಯದಲ್ಲಿ, ಹಾಗೂ ಭರತ್ ಕುಲಾಲ್ ಅರಸಿನಮಕ್ಕಿ ಛಾಯಾಗ್ರಹಣ, ಸುಮಂತ್ ಬೆಳ್ತಂಗಡಿ ನೃತ್ಯ ಸಂಯೋಜನೆ, ವಾಗೀಶ್ ವಿ ತುಂಬೆತ್ತಡ್ಕ ನಿರ್ಮಾಣದಲ್ಲಿ, ತಯಾರಾಗುತ್ತಿರುವ ಸಸ್ಪೆನ್ಸ್ ಲವ್ ಸ್ಟೋರಿಯ ಮುಹೂರ್ತ ಸಮಾರಂಭವು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಎಪ್ರಿಲ್.20 ಅದಿತ್ಯವಾರ ನಡೆಯಿತು. ಈ ಚಿತ್ರದಲ್ಲಿ ರಂಗಿನ ಮನಸ್ಸು , ವಿಷ್ಣು ಕಲಾವಿದರು ಮದ್ದಡ್ಕ ಹಾಗೂ ಗಯಾಪದ ಕಲಾವಿದರು ಉಬರ್ ಮತ್ತು […]
ತುಳು ಕಿರುಚಿತ್ರ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಮುಹೂರ್ತ Read More »










