ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ಒದಗಿಸಿ : ಅಕ್ರಮ ವಲಸಿಗರ ಪರವಾಗಿ ಪಿತ್ರೋಡ ಬ್ಯಾಟಿಂಗ್
ಅಕ್ರಮವಾಗಿ ಬರುವವರಿಗೆ ನೆಲೆ ಒದಗಿಸಬೇಕೆಂದು ಹೇಳಿದ ರಾಹುಲ್ ಗಾಂಧಿ ಮಾರ್ಗದರ್ಶಕ ಹೊಸದಿಲ್ಲಿ: ಬಾಂಗ್ಲಾದೇಶದ ಅಕ್ರಮ ನುಸುಳುಕೋರರಿಗೆ ಭಾರತದಲ್ಲಿ ನೆಲೆ ಕಲ್ಪಿಸಬೇಕೆಂದು ಹೇಳಿರುವ ರಾಹುಲ್ ಗಾಂಧಿಯ ಮಾರ್ಗದರ್ಶಕ ಸ್ಯಾಮ್ ಪಿತ್ರೋಡ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಬಿಗಡಾಯಿಸಿರುವಾಗ ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ನಿರಂತರ ಹಿಂಸಾಚಾರ ನಡೆಯುತ್ತಿರುವ ಹೊರತಾಗಿಯೋ ಪಿತ್ರೋಡ ಬಾಂಗ್ಲಾದ ಅಕ್ರಮ ವಲಸಿಗರ ಪರವಾಗಿ ಮಾತನಾಡಿರುವುದು ಕಾಂಗ್ರೆಸ್ನ ರಹಸ್ಯ ಅಜೆಂಡಾದ ಭಾಗ ಎಂದು ಅನೇಕರು ಟೀಕಿಸಿದ್ದಾರೆ. ಬಾಂಗ್ಲಾ ವಲಸಿಗರು ಒಂದು ವೇಳೆ […]
ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ಒದಗಿಸಿ : ಅಕ್ರಮ ವಲಸಿಗರ ಪರವಾಗಿ ಪಿತ್ರೋಡ ಬ್ಯಾಟಿಂಗ್ Read More »