5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು
ನೋ ಡಿಟೆನ್ಶನ್ ನಿಯಮ ರದ್ದು ಮಾಡಿದ ಕೇಂದ್ರ ಹೊಸದಿಲ್ಲಿ : 5 ಮತ್ತು 8ನೇ ತರಗತಿಗೆ ಇದ್ದ ನೋ ಡಿಟೆನ್ಶನ್ ನಿಯಮವನ್ನು ರದ್ದುಗೊಳಿಸುವ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಷ್ಟರ ತನಕ ನೋ ಡಿಟೆನ್ಶನ್ ನಿಯಮದ ಪ್ರಕಾರ ವಿದ್ಯಾರ್ಥಿ ಕಲಿಯುವುದರಲ್ಲಿ ಎಷ್ಟೇ ಹಿಂದೆ ಇದ್ದರೂ ಅವನನ್ನು ಅನುತ್ತೀರ್ಣಗೊಳಿಸುವಂತಿರಲಿಲ್ಲ. ಈ ನಿಯಮವನ್ನು ರದ್ದು ಮಾಡಿರುವ ಕೇಂದ್ರ 5 ಮತ್ತು 8ರಲ್ಲಿ ವಿದ್ಯಾರ್ಥಿಗಳನ್ನು ಫೇಲ್ ಮಾಡಲು ಅವಕಾಶ ಕೊಟ್ಟಿದೆ. ಉಚಿತ ಮತ್ತು ಕಡ್ಡಾಯ […]
5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್ ಮಾಡಬಹುದು Read More »