ಕಂಬಳ ವೇಳಾಪಟ್ಟಿ ಪ್ರಕಟ : ನವಂಬರ್ 15ರಿಂದ ಆರಂಭ
ಫೆಬ್ರವರಿ 7ರಂದು ಪುತ್ತೂರು ಕಂಬಳ ಮಂಗಳೂರು : ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಈ 2025-2026ನೇ ಸಾಲಿನ ಕೂಟಗಳಿಗೆ ಮುಹೂರ್ತ ನಿಗದಿಯಾಗಿದ್ದು, ನಿನ್ನೆ ಮೂಡುಬಿದಿರೆಯಲ್ಲಿ ನಡೆದ ಕಂಬಳ ಸಮಿತಿ ಸಭೆಯಲ್ಲಿ ಮುಂದಿನ ಋತುವಿನ ಕಂಬಳ ತಯಾರಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಕಂಬಳಗಳು ನವಂಬರ್ 15ರಿಂದ ಪ್ರಾರಂಭವಾಗಲಿವೆ. ಕಂಬಳದ ವೇಳಾಪಟ್ಟಿಯನ್ನು ನಿನ್ನೆ ಅಂತಿಮಗೊಳಿಸಲಾಗಿದೆ. ಕಳೆದ ವರ್ಷ ಹೀಗಾಗಿ ಈ ಸಾಲಿನ ಋತುವಿನಲ್ಲಿ ಕರಾವಳಿಯಿಂದ ಹೊರಗೆ ಕಂಬಳ ನಡೆಸುವ ಉಲ್ಲೇಖವಿಲ್ಲ. 2025-26ನೇ ಸಾಲಿನ ಕಂಬಳ ವೇಳಾಪಟ್ಟಿ
ಕಂಬಳ ವೇಳಾಪಟ್ಟಿ ಪ್ರಕಟ : ನವಂಬರ್ 15ರಿಂದ ಆರಂಭ Read More »










