G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ
ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಕರಿಮಣಿ ಮೇಳ ನಡೆಯುತ್ತಿದ್ದು, ಇನ್ನು ಕೇವಲ ನಾಲ್ಕು ದಿನಗಳ ಕಾಲ ಈ ಮೇಳ ನಡೆಯಲಿದೆ. ನ. 23 ರಂದು ಕರಿಮಣಿ ಮೇಳದ ಕೊನೆಯ ದಿನವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಈ ಮೇಳದಲ್ಲಿ ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರ ಜೊತೆಗೆ ಬದಲಾವಣೆ ಮಾಡುವ ಅವಕಾಶ ಇದ್ದು, 1500 ಕ್ಕೂ ಹೆಚ್ಚು ವಿನ್ಯಾಸಗಳಲ್ಲಿ ಕರಿಮಣಿ ಸರಗಳು ಲಭ್ಯವಿವೆ. ಖರೀದಿಗೆ ಉಡುಗೊರೆಗಳು ಸಹ […]
G.L. ಆಚಾರ್ಯದಲ್ಲಿ ಕರಿಮಣಿ ಮೇಳ: ಕೊನೆಯ 4 ದಿನಗಳಷ್ಟೇ ಬಾಕಿ Read More »










