ಮದುವೆಗೆ 9 ದಿನ ಬಾಕಿಯಿರುವಾಗ ಭಾವಿ ಅಳಿಯನ ಜೊತೆ ಅತ್ತೆ ಪರಾರಿ!
ಮಗಳ ಮದುವೆಗೆ ತಂದಿಟ್ಟ ಆಭರಣ, ಹಣ ದೋಚಿಕೊಂಡು ಹೋದ ತಾಯಿ ಲಖನೌ: ಮಗಳ ಮದುವೆಗೆ ಒಂಬತ್ತು ದಿನಗಳಷ್ಟೇ ಬಾಕಿಯಿರುವಾಗ ಭಾವಿ ಅಳಿಯನ ವಧುವಿನ ತಾಯಿ ಪಲಾಯನ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿ ಸಂಭವಿಸಿದೆ. ಮದುವೆಯ ತಯಾರಿಗಳೆಲ್ಲ ಮುಗಿದಿದ್ದವು, ಆಭರಣ, ಉಡುಪು ಖರೀದಿಸಿಯಾಗಿತ್ತು. ನಿಶ್ಚಿತಾರ್ಥವೂ ನಡೆದುಹೋಗಿತ್ತು. ಹೀಗಿರುವಾಗ ಮದುವೆ ಹೆಣ್ಣಿನ ತಾಯಿಯೇ ಮಗಳ ಮದುವೆಗಾಗಿ ಮಾಡಿಟ್ಟ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಪರಾರಿಯಾಗಿದ್ದಾಳೆ. ಭಾವಿ ಅಳಿಯ ಅತ್ತೆಯನ್ನು ಪ್ರೀತಿಸುತ್ತಿದ್ದ, ಮತ್ತು ಆ ಜೋಡಿ ಓಡಿ […]
ಮದುವೆಗೆ 9 ದಿನ ಬಾಕಿಯಿರುವಾಗ ಭಾವಿ ಅಳಿಯನ ಜೊತೆ ಅತ್ತೆ ಪರಾರಿ! Read More »