ಕೆರೆಗೆ ಸ್ನಾನಕ್ಕೆ ಇಳಿದ ವ್ಯಕ್ತಿ ನಾಪತ್ತೆ !
ಪುತ್ತೂರು : ವ್ಯಕ್ತಿಯೊಬ್ಬರು ಕೆರೆಗೆ ಸ್ನಾನಕ್ಕೆಂದು ಇಳಿದು ಕೆಸರಿನಲ್ಲಿ ಸಿಲುಕಿಕೊಂಡ ಘಟನೆ ಬುಳೇರಿಕಟ್ಟೆ ಬೀಡು ಸಮೀಪ ನಡೆದಿದೆ. ಅಗರ್ತಬೈಲು ಜಗನ್ ಮೋಹನ ರೈ (64) ಸೋಮವಾರ ಸ್ನಾನಕ್ಕೆಂದು ಕೆರೆಗೆ ಇಳಿದು ನಾಪತ್ತೆಯಾಗಿದ್ದಾರೆ. ಕೆರೆಯ ಸಮೀಪ ಬಟ್ಟೆ ಬರ ಪತ್ತೆಯಾಗಿದ್ದು, ಅಗ್ನಿಶಾಮಕ ದಳದವರು ಹಾಗೂ ಈಜುಪಟುಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕೆರೆ ನಿರ್ಮಾಣ ಮಾಡಲಾಗಿದ್ದು, ಕೆಸರಿನಿಂದ ಕೂಡಿದೆ. ಇದರಲ್ಲಿ ಮೇಲೆ ಬರಲಾಗದೆ ಸಿಲುಕಿರುವು ಸಾಧ್ಯತೆ ಎನ್ನಲಾಗಿದೆ.
ಕೆರೆಗೆ ಸ್ನಾನಕ್ಕೆ ಇಳಿದ ವ್ಯಕ್ತಿ ನಾಪತ್ತೆ ! Read More »










