ಜಿಲ್ಲಾ ಮಟ್ಟಡ ಕಬಡ್ಡಿಯನ್ನು ಪ್ರತಿನಿಧಿಸಿದ ವಯೋಮಿತಿ ಮೀರಿದ ಯುವಕ | ಪ್ರಥಮ ಸ್ಥಾನ ಕಳೆದುಕೊಂಡ ತಂಡ
ಸುಳ್ಯ: ವಯೋಮಿತಿ ಮೀರಿದ ವಿದ್ಯಾರ್ಥಿಯೊಬ್ಬ ಪ್ರಾಥಮಿಕ ಶಾಲಾ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯದಲ್ಲಿ ಆಡಿದ ಕಾರಣಕ್ಕಾಗಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದುಕೊಂಡಿದ್ದ ತಂಡ ತನ್ನ ಸ್ಥಾನ ಕಳೆದುಕೊಂಡ ಘಟನೆ ವರದಿಯಾಗಿದೆ. ಗುತ್ತಿಗಾರಿನ ಪಿ.ಎಂ. ಶ್ರೀ ಶಾಲಾ ಮೈದಾನದಲ್ಲಿ ಎರಡು ದಿನಗಳ ಹಿಂದೆ ನಡೆದ ಪ್ರಾಥಮಿಕ ಶಾಲಾ ಜಿಲ್ಲಾಮಟ್ಟದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಹೆಸರಲ್ಲಿ ಆಡಿರುವ ಕಡಬ ತಾಲೂಕಿನ ಸೈಂಟ್ ಆನ್ಸ್ ಕಡಬ ತಂಡ ಪ್ರಥಮ ಸ್ಥಾನ ಪಡೆದಿತ್ತು. ಆದರೆ ಈ ತಂಡದಲ್ಲಿ ವಯೋಮಿತಿ […]
ಜಿಲ್ಲಾ ಮಟ್ಟಡ ಕಬಡ್ಡಿಯನ್ನು ಪ್ರತಿನಿಧಿಸಿದ ವಯೋಮಿತಿ ಮೀರಿದ ಯುವಕ | ಪ್ರಥಮ ಸ್ಥಾನ ಕಳೆದುಕೊಂಡ ತಂಡ Read More »










