ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ | ದ.ಕ.ಜಿಲ್ಲಾದ್ಯಂತ ಬಂದ್ ಹಿನ್ನಲೆ | ಪುತ್ತೂರು-ಮಂಗಳೂರು ಕೆಎಸ್ ಆರ್ ಟಿಸಿ ಬಸ್ ಗಳ ಪುತ್ತೂರು-ಮಂಗಳೂರು ಓಡಾಟ ಸ್ಥಗಿತ
ಪುತ್ತೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ದ.ಕ. ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ಬಹುತೇಕ ಬಸ್ ಗಳ ಓಡಾಟ ಕಡಿಮೆಯಾಗಿದೆ. ಬಂದ್ ಕರೆ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ಹಲವಾರು ಮಂದಿ ನಗರಕ್ಕೆ ಬಂದು ಹಿಂದಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಪುಣಚ, ಬೆಟ್ಟಂಪಾಡಿ ಮುಂತಾದ ಗ್ರಾಮಾಂತರ ಕಡೆಗಳಿಂದ ನಗರಕ್ಕೆ ಬರುವ ಹಲವಾರು ಬಸ್ ಗಳು ಸಾಲುಸಾಲಾಗಿ ಪೆಟ್ರೋಲ್ […]










