ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ | ಭಾರತ ಘೋಷಣೆ
ಪಹಾಲ್ಗಮ್ ದಾಳಿ ಬಳಿಕ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನದ ಪ್ರತಿಕಾರವನ್ನು ತೀರಿಸಲು ದಾಳಿ ನಡೆಸಿತು. ಭಾರತ – ಪಾಕಿಸ್ತಾನ ನಡುವೆ ತೀವ್ರ ಸಂಧಿಘ್ನ ಉಂಟಾಗಿತ್ತು. ಈ ಹಿನ್ನಲೆ ಕಳೆದ 2 ದಿನಗಳಿಂದ ಹಗಲು ರಾತ್ರಿ ಎನ್ನದೆ ಭಾರತ ಮತ್ತು ಪಾಕಿಸ್ತಾನದ ನಡುವೆ ವೈಮಾನಿಕ ದಾಳಿ, ಶೆಲ್ ದಾಳಿ, ಗುಂಡಿನ ದಾಳಿ ನಡೆದಿತ್ತು. ಈ ದಾಳಿಯ ಮದ್ಯೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮಕ್ಕೆ ಒಪ್ಪಿಸಿದಾದರೂ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಎರಡು ದೇಶಗಳ ನಡುವಿನ […]
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ | ಭಾರತ ಘೋಷಣೆ Read More »










