ಶವಗಳ ಮೇಲೂ ಅತ್ಯಾಚಾರ : ಹಮಾಸ್ ಉಗ್ರರ ಭಯಾನಕ ಕ್ರೌರ್ಯ ಬಿಚ್ಚಿಟ್ಟ ವರದಿ
ಇಸ್ರೇಲ್ ಮಹಿಳೆಯರ ಮೇಲೆ ಲೈಂಗಿಕ ಹಿಂಸೆ ಎಸಗಿದ್ದ ಹಮಾಸ್ ಉಗ್ರರು ಟೆಲ್‌ಅವೀವ್ : ಹಮಾಸ್ ಉಗ್ರರು ತಮ್ಮ ಒತ್ತೆಸೆರೆಯಲ್ಲಿದ್ದ ಇಸ್ರೇಲ್ ಮಹಿಳೆಯರ ಮೇಲೆ ಎಸಗಿದ ಭೀಕರ ಕ್ರೌರ್ಯ ಈಗ ಬಯಲಾಗಿದೆ. ಹಮಾಸ್ ಉಗ್ರರು ಇಸ್ರೇಲಿ ಮಹಳೆಯರ ಮೃತದೇಹಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿಗುತ್ತಿದ್ದರು, ಖಾಸಗಿ ಭಾಗಗಳಿಗೆ ಗುಂಡು ಹಾರಿಸಿ ವಿಕೃತ ಖುಷಿ ಅನುಭವಿಸುತ್ತಿದ್ದರು ಎಂಬ ಭಯಾನಕ ವಿಚಾರವನ್ನು ಬದುಕಿ ಬಂದ ಕೆಲವರು ಹೇಳಿಕೊಂಡಿದ್ದಾರೆ. 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ಅಪ್ರಚೋದಿತ ದಾಳಿ ನಡೆಸಿದ ಬಳಿಕ […]
ಶವಗಳ ಮೇಲೂ ಅತ್ಯಾಚಾರ : ಹಮಾಸ್ ಉಗ್ರರ ಭಯಾನಕ ಕ್ರೌರ್ಯ ಬಿಚ್ಚಿಟ್ಟ ವರದಿ Read More »










