ಭಾರತೀಯ ಜನತಾ ಪಾರ್ಟಿ “ವಿಜಯ ಸಂಕಲ್ಪ ಅಭಿಯಾನ” ಬಿಜೆಪಿಯೇ ಭರವಸೆ
ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರಿನ ವತಿಯಿಂದ “ವಿಜಯ ಸಂಕಲ್ಪ ಅಭಿಯಾನ” ಅಂಗವಾಗಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಒಳಮೊಗ್ರು ಗ್ರಾಮದ ಪಲ್ಲತ್ತಾರು ಶ್ರೀ ಮಲೆ ಉಳ್ಳಾಕುಲು ಸಾನಿಧ್ಯ ಕ್ಕೆ ಭೇಟಿ ನೀಡಿ ಪ್ರಾಥನೆ ಸಲ್ಲಿಸಿ ಬೂತು ಸಮಿತಿ 163 ರಲ್ಲಿ ಇಂದು ಮನೆ ಮನೆಗೆ ತೆರಳಿ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರದ ಸಾಧನೆಯ ಪತ್ರಕವನ್ನು ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ […]
ಭಾರತೀಯ ಜನತಾ ಪಾರ್ಟಿ “ವಿಜಯ ಸಂಕಲ್ಪ ಅಭಿಯಾನ” ಬಿಜೆಪಿಯೇ ಭರವಸೆ Read More »










