ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ
1921ರ ಬೇಸಿಗೆಯ ವಿಜ್ಞಾನ ಸಮ್ಮೇಳನ ಇಂಗ್ಲೆಂಡಿನಲ್ಲಿ ಜರಗುತ್ತಿದ್ದ, ಭಾರತದ ಆ ಮಹಾ ವಿಜ್ಞಾನಿ ಆಹ್ವಾನ ಪಡೆದಿದ್ದರು. ಅವರು ಆಗಿನ ಏಕಮಾತ್ರ ಸಂಪರ್ಕ ಸಾಧನವಾಗಿದ್ದ ಹಡಗಿನಲ್ಲಿ ಇಂಗ್ಲೆಂಡಿಗೆ ಹೊರಟರು. ಅದು ಮೂರು ತಿಂಗಳ ಸುದೀರ್ಘ ಅವಧಿಯ ಪ್ರಯಾಣ. ಓಹ್… ಎಂತಹ ಸುಂದರ ನೀಲಿ ಕಡಲು ಇನ್ನೇನು ಇಂಗ್ಲೆಂಡ್ ಸಮೀಪಿಸಿತು ಅನ್ನುವಾಗ ಹಡಗಿನ ಡೆಕ್ ಮೇಲೆ ನಿಂತು ಮೆಡಿಟರೇನಿಯನ್ ಸಮುದ್ರವನ್ನು ವೀಕ್ಷಣೆ ಮಾಡುತ್ತಿದ್ದ ಆ ವಿಜ್ಞಾನಿಯ ಮೆದುಳಿನಲ್ಲಿ ಝಗ್ ಎಂಬ ಬೆಳಕು ಒಂದು ಪ್ರಶ್ನೆಯನ್ನು ಉಂಟುಮಾಡಿತು. ‘ ಓಹ್! ಎಂತಹ […]
ಸಮುದ್ರದ ನೀರೇಕೆ ನೀಲಿ ಎಂದು ಯೋಚಿಸಿದರು ಆ ವಿಜ್ಞಾನಿ Read More »










