ಸಕ್ರಿಯವಾದ ಡಿಜಿಟಲ್ ಮಾರ್ಕೆಟಿಂಗ್ ವಂಚನೆ ಜಾಲ : ಹಣ ದ್ವಿಗುಣ, ಉದ್ಯೋಗ ಆಮಿಷ : ಯುವಜನತೆಯೆ ಗುರಿ
ಮಂಗಳೂರು : ತುರ್ತು ಉದ್ಯೋಗ, ಹೆಚ್ಚು ಹಣ ಗಳಿಸಬೇಕೆಂಬ ಯುವಜನತೆಯ ಆಸೆ ಆದರೆ ಅವರ ಅಗತ್ಯವನ್ನೆ ಅಸ್ತ್ರವನ್ನಾಗಿ ಉಪಯೋಗಿಸುತ್ತಿರುವ ಸೈಬರ್ ವಂಚಕರ ಬಲೆಯು ಕರಾವಳಿಗೂ ವಿಸ್ತರಿಸಿದೆ. ಅರೆಕಾಲಿಕ, ಪೂರ್ಣಕಾಲಿಕ ಉದ್ಯೋಗ ಎಂಬ ಜಾಹಿರಾತಿನ ಮೂಲಕ ಡಿಜಿಟಲ್ ಜಾಹಿರಾತಿನ ಮೂಲಕ ಸಮಾಜಿಕ ಜಾಲತಾಣದಲ್ಲಿ ಸದಸ್ಯರನ್ನಾಗಿಸಿಕೊಂಡು, ಖಾತೆ ತೆರೆದು ಅದರಲ್ಲಿಯೆ ಹಣದ ವ್ಯವಹಾರ ನಮೂದಿಸುತ್ತಿರುವಂತೆ ತೋರಿಸಿ, ಹೂಡಿಕೆ ಮಾಡುವ ಹಣವನ್ನು ದ್ವಿಗುಣವಾಗುತ್ತದೆ ಎಂದು ನಂಬಿಸುತ್ತಾರೆ. ಕೆಲವೊಂದು ಸಲ ಪ್ರಾರಂಭಿಕ ಹಣವನ್ನು ವಾಪಾಸ್ ನೀಡುತ್ತಾರೆ. ಮತ್ತೊಮ್ಮೆ ದ್ವಿಗುಣಗೊಂಡ ಹಣವನ್ನು ಆನ್‌ಲೈನ್‌ನಲ್ಲಿರುವ ಖಾತೆಯಲ್ಲಿಯೂ […]
ಸಕ್ರಿಯವಾದ ಡಿಜಿಟಲ್ ಮಾರ್ಕೆಟಿಂಗ್ ವಂಚನೆ ಜಾಲ : ಹಣ ದ್ವಿಗುಣ, ಉದ್ಯೋಗ ಆಮಿಷ : ಯುವಜನತೆಯೆ ಗುರಿ Read More »








