ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಕವನದ ಸಾಲುಗಳು ‘ಆದರ್ಶ ಶ್ರೀರಾಮ’
ಹಿಂದೂಗಳ ಆರಾಧ್ಯಮೂರ್ತಿ, ಭಾರತದ ಆದರ್ಶ ಪುರುಷೋತ್ತಮ ಶ್ರೀರಾಮಚಂದ್ರ ಈ ಧರೆಗೆ ಅವತರಿಸಿದ ದಿನ. ಈ ದಿನ ಭಾರತೀಯರಿಗೆ ಸುದಿನ. ಶ್ರೀ ರಾಮ ನವಮಿಯ ಸಂಭ್ರಮವನ್ನು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಕವನದ ಮೂಲಕ ವ್ಯಕ್ತಪಡಿಸಿದ್ದಾರೆ. ರಾಮ ನವಮಿಯ ದಿನದಂದೇ ಶ್ರೀ ರಾಮಚಂದ್ರನನ್ನು ಅಕ್ಷರಗಳಲ್ಲಿ ಪೂಜಿಸಿದ್ದಾರೆ. ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರು ಬರೆದ ‘ಆದರ್ಶ ಶ್ರೀರಾಮ’ ಕವನ ಇಲ್ಲಿದೆ. ಆದರ್ಶ ಶ್ರೀರಾಮ ಆದರ್ಶಗುಣವುಳ್ಳ ಶ್ರೀರಾಮ ರಾಮಮಾನವೀಯ ಗುಣಗಳನು ನೀಡುವನು ರಾಮ|ಮನ […]
ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಅವರ ಕವನದ ಸಾಲುಗಳು ‘ಆದರ್ಶ ಶ್ರೀರಾಮ’ Read More »










