ಸಾಯಲು ಹೊರಟಿದ್ದ ಅವರ ಬದುಕನ್ನು ಆ ಸಿನೆಮಾ ಬದಲಾಯಿಸಿತ್ತು
ಸಾಧು ಕೋಕಿಲಾ ಎಂಬ ಮಲ್ಟಿ ಟ್ಯಾಲೆಂಟೆಡ್ ಸ್ಟಾರ್ ಕಲಾವಿದ ಕನ್ನಡದ ಹೆಮ್ಮೆ ಈ ವ್ಯಕ್ತಿಯ ಬಹು ಆಯಾಮದ ಪ್ರತಿಭೆಗಳ ಬಗ್ಗೆ ನನಗೆ ಭಾರಿ ಅಚ್ಚರಿ ಮತ್ತು ಅಭಿಮಾನ. ಭಾರತದ ಅತ್ಯಂತ ವೇಗದ ಕೀಬೋರ್ಡ್ ಪ್ಲೇಯರಗಳಲ್ಲಿ ಅವರು ಕೂಡ ಒಬ್ಬರು. ಕರ್ನಾಟಕದ ಅತ್ಯಂತ ಹೆಚ್ಚು ಬೇಡಿಕೆಯ ಹಾಸ್ಯನಟ, ಅತಿ ಶ್ರೇಷ್ಠ ಸಂಗೀತ ನಿರ್ದೇಶಕ, ಒಳ್ಳೆಯ ಗಾಯಕ, ಯಶಸ್ವಿ ಸಿನೆಮಾ ನಿರ್ದೇಶಕ, ಹಲವು ರಿಯಾಲಿಟಿ ಶೋಗಳ ಸೆಲೆಬ್ರಿಟಿ ಜಡ್ಜ್, ಸಮಾಜ ಸೇವಕ, ರಾಜಕಾರಣಿ… ಹೀಗೆ ಅವರ ಪ್ರೊಫೈಲ್ ವಿಸ್ತಾರ ಆಗುತ್ತ […]
ಸಾಯಲು ಹೊರಟಿದ್ದ ಅವರ ಬದುಕನ್ನು ಆ ಸಿನೆಮಾ ಬದಲಾಯಿಸಿತ್ತು Read More »









