ಪಾನ್-ಆಧಾರ್ ಲಿಂಕ್ ಮಾಡದವರಿಗೆ ಮತ್ತೊಂದು ಸಿಹಿಸುದ್ದಿ | ಇಲ್ಲಿದೆ ಡಿಟೈಲ್ಸ್
ಬೆಂಗಳೂರು: ಪ್ಯಾನ್ ಕಾರ್ಡನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಜೂನ್ 30, 2023ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಈ ಗಡುವು ಮುಗಿದ ಬೆನ್ನಲ್ಲೇ ಇನ್ನು ಪಾನ್ ಹಾಗೂ ಆಧಾರ್ ಲಿಂಕ್ ಮಾಡದವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಸರ್ಕಾರವುಕೊಟ್ಟ ಕೊನೆಯ ದಿನಾಂಕ ಮುಗಿದಿದೆ. ಈ ಗಡುವನ್ನು ಈ ಹಿಂದೆ ಹಲವು ಬಾರಿ ಸರ್ಕಾರ ವಿಸ್ತರಣೆ ಮಾಡಿದ್ದರೂ ಈ ಬಾರಿ ವಿಸ್ತರಿಸಿಲ್ಲ. ಒಬ್ಬ ವ್ಯಕ್ತಿಯು ಇನ್ನೂ ತಮ್ಮ […]
ಪಾನ್-ಆಧಾರ್ ಲಿಂಕ್ ಮಾಡದವರಿಗೆ ಮತ್ತೊಂದು ಸಿಹಿಸುದ್ದಿ | ಇಲ್ಲಿದೆ ಡಿಟೈಲ್ಸ್ Read More »










