ಚಾರ್ವಾಕ ಶ್ರೀ ಕುಕ್ಕೆನಾಥ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಜನರೇಟರ್ ಉದ್ಘಾಟನೆ
ಚಾರ್ವಾಕ : ಚಾರ್ವಾಕ ಗ್ರಾಮದ ಕುಕ್ಕೆನಾಥ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದ ನೂತನ ಜನರೇಟರ್ ಉದ್ಗಾಟನೆ ನೆರವೇರಿತು. ಅರುವಗುತ್ತು ಯಜಮಾನ ಪ್ರದೀಪ್ ಆರ್. ಗೌಡ ಜನರೇಟರನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಣ್ಣ ಗೌಡ ಅಂಬುಲ ಸದಸ್ಯ ವೆಂಕಪ್ಪ ಮೀಯೊಳ್ಪೆ, ಪ್ರಕಾಶ್ ಅರುವ, ಜತ್ತಪ್ಪ ಉದುಲಡ್ಡ, ಅರ್ಚಕ ನೂತನ್ ಭಟ್, ಸಮಿತಿ ಸದಸ್ಯರಾದ ಸುಲೋಚನಾ ಮೀಯೊಳ್ಪೆ, ಸುಮ ದೇವಸ್ಯ, ಆಡಳಿತ ಪಂಗಡದ ಅಧ್ಯಕ್ಷ ಶೀನಪ್ಪ ಮಾಚಿಲ ಮತ್ತು ಕೂಡುಕಟ್ಟಿನ ಭಕ್ತಾದಿಗಳು ಉಪಸ್ಥಿತರಿದ್ದರು.
ಚಾರ್ವಾಕ ಶ್ರೀ ಕುಕ್ಕೆನಾಥ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಜನರೇಟರ್ ಉದ್ಘಾಟನೆ Read More »









