ಮೆಟ್ರೋ ಸ್ಲ್ಯಾಬ್ ಕುಸಿತ ಪ್ರಕರಣ : ಗುತ್ತಿಗೆದಾರನಿಗೆ 6 ಕೋ. ರೂ. ದಂಡ
ಮುಂಬೈಯಲ್ಲಿ ಮೆಟ್ರೋ ಸ್ಲ್ಯಾಬ್ ಆಟೋ, ಕಾರಿನ ಮೇಲೆ ಬಿದ್ದು ಓರ್ವ ಸಾವಿಗೀಡಾದ ಘಟನೆ ಮುಂಬೈ: ಉಪನಗರ ಮುಲುಂಡ್ ಪ್ರದೇಶದಲ್ಲಿ ಮೆಟ್ರೋ ಸ್ಲ್ಯಾಬ್ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಪ್ರಕರಣ ಸಂಬಂಧ ಯೋಜನಾ ನಿರ್ದೇಶಕರು, ಗುತ್ತಿಗೆದಾರರು ಸೇರಿ ಐವರನ್ನ ಬಂಧಿಸಲಾಗಿದೆ. ಅಲ್ಲದೇ ಕಾರ್ಯನಿರ್ವಾಹಕ ಇಂಜಿನಿಯರ್‌ನನ್ನು ಅಮಾನತುಗೊಳಿಸಿದ್ದು, ಯೋಜನೆಯಲ್ಲಿ ಭಾಗಿಯಾಗಿರುವ ಗುತ್ತಿಗೆದಾರರು ಮತ್ತು ಸಲಹೆಗಾರರಿಗೆ 6 ಕೋಟಿ ದಂಡ ವಿಧಿಸಿದೆ. ಯೋಜನಾ ನಿರ್ದೇಶಕ ಹರೀಶ್ ಚೌಹಾಣ್, ಇಬ್ಬರು ಯೋಜನಾ ವ್ಯವಸ್ಥಾಪಕರು ಸೇರಿದಂತೆ ಮಿಲನ್ ರೋಡ್ ಬಿಲ್ಡ್‌ಟೆಕ್‌ನ ನಾಲ್ವರು ಉದ್ಯೋಗಿಗಳು ಮತ್ತು ಡಿಬಿ […]
ಮೆಟ್ರೋ ಸ್ಲ್ಯಾಬ್ ಕುಸಿತ ಪ್ರಕರಣ : ಗುತ್ತಿಗೆದಾರನಿಗೆ 6 ಕೋ. ರೂ. ದಂಡ Read More »










