ವಾಹನಗಳ ಮೇಲೆ ವಿವಾದಾತ್ಮಕ ಸ್ಟಿಕ್ಕರ್ ಹಾಕಿದರೆ ದಂಡ | ಭಾವನೆ ಕೆರಳಿಸುವ ಸ್ಟಿಕ್ಕರ್, ಪೋಸ್ಟರ್‌ಗಳ ವಿರುದ್ಧ ಕ್ರಮಗೊಂಡ ಸಾರಿಗೆ ಇಲಾಖೆ | ಸಾರಿಗೆ ಇಲಾಖೆಯನ್ನು ಅಭಿನಂದಿಸಿದ ನ್ಯೂಸ್ ಪುತ್ತೂರು ಸಂಸ್ಥೆ
ಪುತ್ತೂರು : ವಾಹನಗಳಲ್ಲಿ ವಿಚಿತ್ರ ರೀತಿಯ ಸ್ಟಿಕ್ಕರ್, ಪೋಸ್ಟರ್’ ಗಳನ್ನು ಅಂಟಿಸಿ ಪ್ರದರ್ಶಿಸುವುದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಸಾರಿಗೆ ಇಲಾಖೆ ಅಧಿಕಾರಿಗಳೇ ನಿಮಗಿದೋ ನ್ಯೂಸ್ ಪುತ್ತೂರು ವತಿಯಿಂದ ಹೃದ್ಯ ಅಭಿನಂದನೆಗಳು. ‘Better late than never’ ಎಂಬಂತೆ ತಡವಾಗಿಯಾದರೂ ದಿಟ್ಟ ನಿರ್ಧಾರ ಕೈಗೊಂಡ ನೀವು ಶ್ಲಾಘನಾರ್ಹರು. ನಿಮ್ಮ ಈ ನಡೆಗೆ ನ್ಯೂಸ್ ಪುತ್ತೂರು ಸರ್ವತ್ರ ಬೆಂಬಲ ನೀಡುತ್ತದೆ. ಹಾಗೆಯೇ ನಮ್ಮದೊಂದು ಮನವಿ. ಈ ಕೆಳಗಿನ ಅಂಶಗಳನ್ನೂ ದಯವಿಟ್ಟು ಪರಿಗಣಿಸುವಿರಾ? 1) ಇಲಾಖೆಯ ನಿಯಮಾನುಸಾರ ವಾಹನ ಉತ್ಪಾದಕ […]