ಗಾಜಾಗೆ ವಿಶ್ವಸಂಸ್ಥೆಯಿಂದ ರಾಕೆಟ್ ಪೂರೈಕೆ!!! | ಪರಿಹಾರದ ಬಾಕ್ಸ್’ನಲ್ಲಿ ಅಡಗಿಸಿಟ್ಟಿದ್ದ ರಾಕೆಟ್ ಪತ್ತೆ!!
ಗಾಜಾ: ಗಾಜಾಗೆ ವಿಶ್ವಸಂಸ್ಥೆಯ ಪರಿಹಾರ ಕಾರ್ಯಕ್ರಮ ಏಜೆನ್ಸಿಯಿಂದ ಪೂರೈಕೆಯಾಗುತ್ತಿದ್ದ ಬಾಕ್ಸ್ ಗಳಲ್ಲಿ ರಾಕೆಟ್ ಗಳನ್ನು ಅಡಗಿಸಿ ಇಡಲಾಗಿತ್ತು ಎಂದು ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಆರೋಪಿಸಿದೆ. ತನ್ನ 261ನೇ ಬ್ರಿಗೇಡ್‌ನ ಯುದ್ಧ ತಂಡದ 7007ನೇ ಬೆಟಾಲಿಯನ್‌ನ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ, ಡಜನ್‌ಗಟ್ಟಲೆ ರಾಕೆಟ್‌ಗಳನ್ನು UNRWA (ಗಾಜಾದಲ್ಲಿ ಯುಎನ್ ರಿಲೀಫ್ ವರ್ಕರ್ಸ್ ಏಜೆನ್ಸಿ) ಪೆಟ್ಟಿಗೆಗಳ ಅಡಿಯಲ್ಲಿ ಪತ್ತೆ ಮಾಡಿದೆ. ಪೆಟ್ಟಿಗೆಗಳ ಅಡಿಯಲ್ಲಿ ಸುಮಾರು 30 ಗ್ರಾಡ್ ಕ್ಷಿಪಣಿಗಳು (ರಷ್ಯನ್ ನಿರ್ಮಿತ ಸ್ವಯಂ ಚಾಲಿತ 122 ಎಂಎಂ ಮಲ್ಟಿಪಲ್ ರಾಕೆಟ್ ಲಾಂಚರ್) […]










