ಕೆಸಿಇಟಿ ಫಲಿತಾಂಶ : ಅಂಬಿಕಾ ವಿದ್ಯಾಲಯಕ್ಕೆ 64ನೇ ರ್‍ಯಾಂಕ್, 500 ರ ಒಳಗೆ 8 ರ್‍ಯಾಂಕ್ ಗಳು, 1000 ದ ಒಳಗೆ 12 ರ್‍ಯಾಂಕ್ ಗಳು
ಪುತ್ತೂರು: 2024 ನೇ ಶೈಕ್ಷಣಿಕ ವರ್ಷದ ಕೆ ಸಿ ಇ ಟಿ ಫಲಿತಾಂಶ ಪ್ರಕಟವಾಗಿದ್ದು, ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳು 500 ರ ಒಳಗೆ 8 ರ್‍ಯಾಂಕ್ ಗಳು ಹಾಗೂ 1000 ದ ಒಳಗಿನ 12 ರ್‍ಯಾಂಕ್ ಗಳನ್ನು ಪಡೆದುಕೊಂಡು ಅಮೋಘ ಸಾಧನೆ ಮಾಡಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಕೆ. ಪ್ರಮಿತ್ ರೈ. ಇಂಜಿನಿಯರಿಂಗ್ ವಿಭಾಗದಲ್ಲಿ 64 ನೇ ರ್‍ಯಾಂಕ್ (258 ಫಾರ್ಮ ಡಿ), ಶೃಂಗಾ ನಾಯಕ್ 320 (ಅಗ್ರಿಕಲ್ಚರ್ ಬಿಎಸ್ಸಿ) 493 (ಬಿಎನ್‌ವೈಎಸ್ ) 810(ವೆಟರ್ನರಿ ಸೈನ್ಸ್) 811(ಬಿ.ಎಸ್ಸಿ.ನರ್ಸಿಂಗ್) […]










