ಕ್ಷಮಿಸಿಬಿಡಿ ದೇವರಾಗಿ
ಆದರೆ ಕ್ಷಮಿಸುವುದು ಅಷ್ಟು ಸುಲಭ ಅಲ್ಲ ಕನ್ನಡದ ವರನಟ ಡಾ| ರಾಜಕುಮಾರ್ ಅಭಿನಯಿಸಿದ 200ನೇ ಚಿತ್ರ ದೇವತಾ ಮನುಷ್ಯ 1988ರಲ್ಲಿ ಬಿಡುಗಡೆ ಆಗಿತ್ತು. ಅದು ಜಾರ್ಜ್ ಇಲಿಯಟ್ ಅವರ ಕಾದಂಬರಿ ಆಧಾರಿತ ಸಿನೆಮಾ. ಅದರ ಕತೆಯನ್ನು ಒಂದೆರಡು ವಾಕ್ಯದಲ್ಲಿ ಹೇಳಿ ಮುಗಿಸುತ್ತೇನೆ.ಒಬ್ಬ ಸಾಮಾನ್ಯ ಡ್ರೈವರ್ ಆಗಿದ್ದ ರಾಜಕುಮಾರ್ ವಿಲನ್‌ಗಳ ಕುತಂತ್ರಕ್ಕೆ ಬಲಿಯಾಗಿ ತನ್ನ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ತಾನು ಮಾಡದ ತಪ್ಪಿನ ಆಪಾದನೆ ಹೊತ್ತು ಜೈಲಿಗೆ ಹೋಗುತ್ತಾನೆ. ಜೈಲಿನಿಂದ ಬಿಡುಗಡೆ ಆಗಿ ಹೊರಬಂದ ತಕ್ಷಣ ಆ ವಿಲನ್‌ಗಳನ್ನು ಕೊಲೆ […]
ಕ್ಷಮಿಸಿಬಿಡಿ ದೇವರಾಗಿ Read More »