ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್ ಎಂಟ್ರಿ
24 ತಾಸು ಕಳೆದರೂ ನಿಗೂಢವಾಗಿ ಉಳಿದ ಪ್ರಕರಣ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ಅವರ ಮನೆಯೊಳಗೆ ಆಗಿರುವ ಮಾರಕ ದಾಳಿಯ ಬಗ್ಗೆ ಅನೇಕ ಅನುಮಾನಗಳು ಮೂಡಿರುವಂತೆಯೇ ಈ ಪ್ರಕರಣದ ತನಿಖೆಗೆ ಮುಂಬಯಿಯ ಎನ್ಕೌಂಟರ್ ಸ್ಪೆಷಲಿಸ್ಟ್ ಕನ್ನಡಿಗ ದಯಾ ನಾಯಕ್ ಎಂಟ್ರಿಯಾಗಿದ್ದಾರೆ. ನಟನ ಮೇಲಾಗಿರುವ ದಾಳಿಯ ತನಿಖೆಗೆ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ ಒಂದು ತಂಡದ ನೇತೃತ್ವ ದಯಾ ನಾಯಕ್ಗೆ ನೀಡಲಾಗಿದೆ. ಗುರುವಾರ ನಸುಕಿನ 2.30ರ ವೇಳೆಗೆ ವ್ಯಕ್ತಿಯೊಬ್ಬ […]
ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್ ಎಂಟ್ರಿ Read More »










