ಹಠಾತ್ ಸಾವುಗಳ ಸಂಶೋಧನೆಗೆ ತಜ್ಞರ ಸಮಿತಿ ರಚನೆ : ಸಿದ್ದರಾಮಯ್ಯ ಆದೇಶ
ಪತ್ರಕರ್ತನ ಪತ್ರಕ್ಕೆ ಸ್ಪಂದಿಸಿ ಸೂಚನೆ ನೀಡಿದ ಸಿಎಂ ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯದಿಂದಿರುವವರು ದಿಢೀರ್ ಎಂದು ಹೃದಯಾಘಾತವಾಗಿ ಸಾವನ್ನಪ್ಪುತ್ತಿದ್ದಾರೆ, ಅದರಲ್ಲೂ ಯುವಕರು ಮತ್ತು ಮಕ್ಕಳು ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಾವಿಗೀಡಾಗುತ್ತಿರುವುದು ಕಳವಳಕಾರಿಯಾಗಿ ಸಂಭವಿಸುತ್ತಿದೆ. ಈ ಕುರಿತು ನಿತ್ಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಪತ್ರಕರ್ತರೊಬ್ಬರು ಇ.-ಮೈಲ್ನಲ್ಲಿ ಬರೆದ ಪತ್ರವನ್ನು ಪರಿಗಣಿಸಿ ಸಾವುಗಳ ಬಗ್ಗೆ ಸಂಶೋಧನೆ ನಡೆಸಿ ಮುಂದೆ ಈ ರೀತಿ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ತಜ್ಞರ ಸಮಿತಿಯೊಂದನ್ನು ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ […]
ಹಠಾತ್ ಸಾವುಗಳ ಸಂಶೋಧನೆಗೆ ತಜ್ಞರ ಸಮಿತಿ ರಚನೆ : ಸಿದ್ದರಾಮಯ್ಯ ಆದೇಶ Read More »










