ಧರ್ಮಸ್ಥಳ ಪ್ರಕರಣ : ತಿಮರೋಡಿ ಟೀಮ್ಗೆ ಡೆಡ್ಲೈನ್ ವಿಧಿಸಿದ ಎಸ್ಐಟಿ
ವಿಚಾರಣೆಗೆ ಹಾಜರಾಗಲು ಮತ್ತೆ 7 ದಿನಗಳ ಕಾಲಾವಕಾಶ ಧರ್ಮಸ್ಥಳ: ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಿನ್ನೆ ಮಹೇಶ್ ತಿಮರೋಡಿ ಮತ್ತು ಟೀಮ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದೆ. ಮಹೇಶ್ ಶೆಟ್ಟಿ ತಿಮರೋಡಿ ತನ್ನ ವಕೀಲರನ್ನು ಕಳುಹಿಸಿ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಮಹೇಶ್ ಶೆಟ್ಟಿ ತಿಮರೋಡಿಗೆ ಏಳು ದಿನ ಹಾಗೂ ಇನ್ನುಳಿದ ಮೂವರಿಗೆ ನಾಲ್ಕು ದಿನದ ಒಳಗೆ ವಿಚಾರಣೆಗೆ ಹಾಜರಾಗಲು ಡೆಡ್ಲೈನ್ ವಿಧಿಸಿ ಕಾಲಾವಕಾಶ ನೀಡಿದೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಬುರುಡೆ ಪ್ರಕರಣ ತನಿಖೆ ಅಂತಿಮ ಘಟ್ಟದಲ್ಲಿದ್ದು, ಸೋಮವಾರದ […]
ಧರ್ಮಸ್ಥಳ ಪ್ರಕರಣ : ತಿಮರೋಡಿ ಟೀಮ್ಗೆ ಡೆಡ್ಲೈನ್ ವಿಧಿಸಿದ ಎಸ್ಐಟಿ Read More »










