GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್
ಬೆಂಗಳೂರು: ಬಿಜೆಪಿಯವರು ಬೆಣ್ಣೆ ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ತಂತ್ರ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ GST ನೊಟೀಸ್ ಜಾರಿ ಮಾಡುವ ಮೂಲಕ ಬಿಜೆಪಿ ಬಡವರಿಗೆ ಕಿರುಕುಳ ನೀಡುತ್ತಿದೆ. ಈ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ 2019 ರಲ್ಲೇ ವಹಿವಾಟು ಮಿತಿ ನಿಗದಿ ಮಾಡಿ ಇದನ್ನು ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸೂಚಿಸಿದೆ. ಸಣ್ಣ ವ್ಯಾಪಾರದ ಮೂಲಕ ಜೀವನ ಕಟ್ಟಿಕೊಂಡ 14 ಸಾವಿರ ವ್ಯಾಪಾರಿಗಳಿಗೆ ಈಗಾಗಲೇ ನೊಟೀಸ್ […]
GST ನೊಟೀಸ್ ನೀಡುವ ಮೂಲಕ ಬಡವರಿಗೆ ಬಿಜೆಪಿಯಿಂದ ಕಿರುಕುಳ: ಡಿ.ಕೆ. ಶಿವಕುಮಾರ್ Read More »










