ಶಬರಿಮಲೆ ಚಿನ್ನ ಕಳ್ಳತನ ಆರೋಪಿಗಳಿಗೆ ಸೋನಿಯಾ ಗಾಂಧಿ ನಂಟು : ಕೇರಳ ಸಿಎಂ ಗಂಭೀರ ಆರೋಪ
ಸೋನಿಯಾ ಗಾಂಧಿಗೆ ಉಡುಗೊರೆ ಕೊಡುವ ಫೋಟೊ ಹಂಚಿಕೊಂಡು ಆರೋಪ ಮಾಡಿದ ಸಿಎಂ ತಿರುವನಂತಪುರಂ: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಂಟಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಾಂಬ್ ಸಿಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, ಕೇರಳದ ಮಾಜಿ ಮುಖ್ಯಮಂತ್ರಿ ಕರುಣಾಕರನ್, ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೋನಿಯಾ ಗಾಂಧಿ ಅಪಾಯಿಂಟ್ಮೆಂಟ್ ಸಿಕ್ಕಿರಲಿಲ್ಲ. ಆದರೆ […]
ಶಬರಿಮಲೆ ಚಿನ್ನ ಕಳ್ಳತನ ಆರೋಪಿಗಳಿಗೆ ಸೋನಿಯಾ ಗಾಂಧಿ ನಂಟು : ಕೇರಳ ಸಿಎಂ ಗಂಭೀರ ಆರೋಪ Read More »










