ಜಾತಿ ಗಣತಿಗೆ ಸಾವಿರ ಸಮಸ್ಯೆ : ಎರಡೂ ದಿನಗಳಲ್ಲಿ ಗುರಿ ಮುಟ್ಟಲು ವಿಫಲ
ಆಪ್ ಕುರಿತು ಹಲವು ದೂರು; ಒಟಿಪಿ ಬರುವುದಿಲ್ಲ ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಜಾತಿ ಗಣತಿ ಸೆ.22ರಿಂದ ಆರಂಭವಾಗಿದ್ದರೂ ಮೊದಲ ಎರಡು ದಿನ ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ನಡೆದಿಲ್ಲ. ಸಮೀಕ್ಷೆಗಾಗಿ ಅಭಿವೃದ್ಧಿಪಡಿಸಿದ ಆಪ್ ಓಪನ್ ಆಗದಿರುವುದು, ಓಪನ್ ಆದರೂ ಒಟಿಪಿ ಬರುತ್ತಿಲ್ಲ ಎಂಬ ದೂರುಗಳು ಕೇಳೀಬಂದಿವೆ. ಆಪ್ ಅಪ್ಡೇಟ್ ಕೇಳಿ ತಂತಾನೆ ಆಪ್ ಕ್ಲೋಸ್ ಆಗುತ್ತಿದೆ, ಸರ್ವೆ ಸಂಬಂಧಿಸಿದ ಯುಎಚ್‌ಐಡಿ ಸ್ಟಿಕ್ಕರ್ ಸರಿಯಾಗಿ ಅಂಟಿಸಿಲ್ಲ ಮುಂತಾದ ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಸರಿಯಾಗಿ ಲೊಕೇಷನ್ ತೋರಿಸದೇ […]
ಜಾತಿ ಗಣತಿಗೆ ಸಾವಿರ ಸಮಸ್ಯೆ : ಎರಡೂ ದಿನಗಳಲ್ಲಿ ಗುರಿ ಮುಟ್ಟಲು ವಿಫಲ Read More »










