ಜಮೀನು ಕಾಯುತ್ತಿದ್ದ ರೈತನ ಭೀಕರ ಕೊಲೆ!! | ರುಂಡ ಸಮೇತ ನಾಪತ್ತೆಯಾಗಿರುವ ದುಷ್ಕರ್ಮಿಗಳು!
ರೈತರೊಬ್ಬರ ದೇಹದಿಂದ ರುಂಡವನ್ನು ತುಂಡರಿಸಿ, ರುಂಡ ಸಮೇತ ಆರೋಪಿಗಳು ನಾಪತ್ತೆಯಾಗಿರುವ ಘಟನೆ ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣಹನಂತಪ್ಪ ವಜ್ರದ್ (60) ಎಂದು ಗುರುತಿಸಲಾಗಿದೆ. ರೈತ ಮೆಣಸಿನಕಾಯಿ ಕೃಷಿ ಮಾಡಿದ್ದು, ಇದರ ಕಾವಲು ಕಾಯುತ್ತಿದ್ದಾಗ ಭೀಕರ ಘಟನೆ ನಡೆದಿದೆ. ಮೆಣಸಿನಕಾಯಿ ಕಾಯಲು, ಗುಡಿಸಲಲ್ಲಿ ಮಲಗಿದ್ದರು. ಈ ವೇಳೆ ಆಗಮಿಸಿದ ದುಷ್ಕರ್ಮಿಗಳು, ರುಂಡವನ್ನು ತುಂಡರಿಸಿ, ದೇಹವನ್ನು ಬಿಟ್ಟು ಹೋಗಿದ್ದಾರೆ. ಕೊಲೆ ಮಾಡಿದ ಬಳಿಕ ಕೊಲೆಗಾರರು ರುಂಡ […]
ಜಮೀನು ಕಾಯುತ್ತಿದ್ದ ರೈತನ ಭೀಕರ ಕೊಲೆ!! | ರುಂಡ ಸಮೇತ ನಾಪತ್ತೆಯಾಗಿರುವ ದುಷ್ಕರ್ಮಿಗಳು! Read More »










