ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು!
ಮುಗಿಬಿದ್ದು ಖರೀದಿಸಿದ ಜನ ರಾಯಚೂರು: ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ಕುರಕು ತಿಮಡಿ ಕುರ್ಕುರೆಯ ಪೊಟ್ಟಣದಲ್ಲಿ 500 ರೂ. ನೋಟುಗಳು ಸಿಕ್ಕಿರುವ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಹುನೂರು ಗ್ರಾಮದ ಒಂದು ಅಂಗಡಿಯಲ್ಲಿ ಮಾರಾಟವಾದ 5 ರೂ. ಬೆಲೆಯ ಕುರ್ಕುರೆ ಪೊಟ್ಟಣಗಳಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳು ದೊರಕಿವೆ! ಒಬ್ಬ ಗ್ರಾಹಕನಿಗೆ 5-6 ಮತ್ತೊಬ್ಬನಿಗೆ 2-3 ನೋಟುಗಳು ಸಿಕ್ಕಿವೆ. ಈ ಸುದ್ದಿ ಹಬ್ಬುತ್ತಿದ್ದಂತೆ ಜನ ಮುಗಿಬಿದ್ದು ಕುರ್ಕುರೆ ಪೊಟ್ಟಣಗಳನ್ನು ಖರೀದಿಸಿ ಅಂಗಡಿಯಲ್ಲಿ ಸ್ಟಾಕ್ […]
ಕುರ್ಕುರೆ ಪೊಟ್ಟಣದಲ್ಲಿ 500 ರೂ. ನೋಟು! Read More »