ಸರ್ಕಾರ-ವಿಪಕ್ಷ ಜಾತಿ ಗಣತಿ ಜಟಾಪಟಿ
ಮೊದಲ ಗಣತಿಗೆ ಮಾಡಿದ 165 ಕೋ. ರೂ.ಗೆ ಯಾರು ಹೊಣೆ ಎಂದು ಪ್ರಶ್ನೆ ಬೆಂಗಳೂರು: ರಾಜ್ಯದಲ್ಲಿ ಮರಳಿ ಜಾತಿ ಗಣತಿ ಮಾಡುವ ವಿಚಾರ ಭಾರಿ ವಿವಾದಕ್ಕೆ ಕಾರಣವಾಗಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ರಾಜ್ಯ ಸರ್ಕಾರ ಮತ್ತೆ ಜಾತಿ ಗಣತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಈಗಾಗಲೇ ನಡೆದ ಸಮೀಕ್ಷೆ ವರದಿ ಏನು ಮಾಡುತ್ತೀರಿ? 165 ಕೋಟಿ ರೂ. ಖರ್ಚು ಮಾಡಿದ್ದು ನೀರಿನಲ್ಲಿಟ್ಟ ಹೋಮದಂತಾಯಿತೇ ಎಂದು ಬಿಜೆಪಿ […]
ಸರ್ಕಾರ-ವಿಪಕ್ಷ ಜಾತಿ ಗಣತಿ ಜಟಾಪಟಿ Read More »










