ಕೈದಿಗಳಿಗೆ 300ಕ್ಕೂ ಅಧಿಕ ಮೊಬೈಲ್ ಮಾರಿದ್ದ ಮನೋವೈದ್ಯ ಡಾ.ನಾಗರಾಜ್
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರನಿಗೆ ನೆರವಾಗಿದ್ದ ವೈದ್ಯ ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ.ನಾಸಿರ್‌ಗೆ ನೆರವು ನೀಡಿದ್ದ ಮನೋವೈದ್ಯ ಡಾ.ನಾಗರಾಜ್ ನಾಸಿರ್ ಸೇರಿದಂತೆ ಹಲವು ಕೈದಿಗಳಿಗೆ 300ಕ್ಕೂ ಹೆಚ್ಚು ಮೊಬೈಲ್ ಪೂರೈಸಿದ್ದ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ಎಲ್ಇಟಿ ಉಗ್ರ ಟಿ.ನಾಸೀರ್ಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೆರವು ನೀಡಿದ್ದ ಪ್ರಕರಣ ಸಂಬಂಧ ಬಂಧಿತರ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳ ತೀವ್ರಗೊಳಿಸಿದ್ದು, ಈ ಸಂದರಭದಲ್ಲಿ ಹಲವು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ಮನೋವೈದ್ಯ ಡಾ. […]
ಕೈದಿಗಳಿಗೆ 300ಕ್ಕೂ ಅಧಿಕ ಮೊಬೈಲ್ ಮಾರಿದ್ದ ಮನೋವೈದ್ಯ ಡಾ.ನಾಗರಾಜ್ Read More »









