ಅಧಿಕಾರಿಗಳನ್ನು ಕರೆಸಿ ಸುರ್ಜೇವಾಲಾ ಸಭೆ : ಹೊಸ ವಿವಾದ ಸೃಷ್ಟಿ
ಕರ್ನಾಟಕದ ಸ್ವಾಭಿಮಾನ ಅಡವಿಟ್ಟ ಡಮ್ಮಿ ಸಿಎಂ, ಡಮ್ಮಿ ಡಿಸಿಎಂ ಎಂದು ಜೆಡಿಎಸ್ ಟೀಕೆ ಬೆಂಗಳೂರು: ಇತ್ತೀಚಿಗಷ್ಟೇ ಬೆಂಗಳೂರಿಗೆ ಬಂದು ಕಾಂಗ್ರೆಸ್ ಶಾಸಕರ ಮತ್ತು ಸಚಿವರ ಜೊತೆ ಸಭೆ ನಡೆಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇದೇ ವೇಳೆ ಕೆಲವು ಮಂದಿ ಸರ್ಕಾರಿ ಅಧಿಕಾರಿಗಳಿಗೂ ಬುಲಾವ್ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರೇ ತೀವ್ರ ವಾಗದಾಳಿ ನಡೆಸಿದ್ದಾರೆ. ಇದರೊಂದಿಗೆ ಜೆಡಿಎಸ್ ಕೂಡ ಕಾಂಗ್ರೆಸ್ಸನ್ನು ಟೀಕಿಸಿದೆ. ಸುರ್ಜೇವಾಲ ಸರ್ಕಾರಿ […]
ಅಧಿಕಾರಿಗಳನ್ನು ಕರೆಸಿ ಸುರ್ಜೇವಾಲಾ ಸಭೆ : ಹೊಸ ವಿವಾದ ಸೃಷ್ಟಿ Read More »










