ಹಿಂದೂಗಳ ಆರಾಧನೆಗೆ ಪೂರಕವಾಗಿ ಸರಕಾರ ದೇವಸ್ಥಾನಗಳು ಸಹಿತ ಗೋವುಗಳ ರಕ್ಷಣೆಗೆ ಹಲವಾರು ಕಾರ್ಯಕ್ರಮ ತಂದಿದೆ : ಶಾಸಕ ಸಂಜೀವ ಮಠಂದೂರು
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಸಭಾಭವನ, ಅನ್ನಛತ್ರ ಉದ್ಘಾಟನೆ ಬೆಟ್ಟಂಪಾಡಿ : ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಪ್ರತಿಷ್ಠಾ ಮಹೋತ್ಸವ, ನೂತನ ಸಭಾ ಭವನ ಹಾಗೂ ಅನ್ನಛತ್ರ ಉದ್ಘಾಟನಾ ಸಮಾರಂಭ ಗುರುವಾರ ನಡೆಯಿತು. ಶಾಸಕ ಸಂಜೀವ ಮಠಂದೂರು ನೂತನ ಸಭಾಭವನ ಉದ್ಘಾಟಿಸಿ ಮಾತನಾಡಿ, ಪರಶುರಾಮ ಸೃಷ್ಟಿಯ ನಮ್ಮ ಈ ನಾಡಿನಲ್ಲಿ ದೇವರ ಆರಾಧನೆ ಮುಖಾಂತರ ದೈವ ದೇವರನ್ನು ಆರಾಧನೆ ಮಾಡುವ ಕಾರ್ಯಕ್ರಮ ಆಗಿದೆ. ಸರಕಾರ ಹಿಂದೂಗಳ ಆರಾಧನೆಗೆ ಪೂರಕವಾಗಿ ದೇವಸ್ಥಾನಗಳ, ಗೋವುಗಳ ರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ […]







